trade-last ಟ್ರೇಡ್‍ಲಾಸ್ಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಪ್ರಶಂಸಾ ವಿನಿಮಯ; ಮೂರನೆಯವನು ಒಬ್ಬನ ಬಗ್ಗೆ ಆಡಿದ ಪ್ರಶಂಸೆಯ ಮಾತುಗಳನ್ನು ಅವನಿಗೆ ವರದಿ ಮಾಡಿ ಅದಕ್ಕೆ ಬದಲಾಗಿ ಅವನ ಬಗ್ಗೆಯೂ ಅಂಥ ಪ್ರಶಂಸೆ ಪಡೆಯುವುದು.