tractor ಟ್ರಾಕ್ಟರ್‍
ನಾಮವಾಚಕ

ಟ್ರ್ಯಾಕ್ಟರು; ಬೇರೆ ವಾಹನಗಳನ್ನು ಯಾ ಹೊಲದಲ್ಲಿ ಕೆಲಸಮಾಡುವ ಯಂತ್ರಗಳು, ಭಾರಿ ಸರಕು, ಮೊದಲಾದವನ್ನು ಎಳೆಯುವ ಸ್ವಯಂಚಾಲಿತ ವಾಹನ.