tractable ಟ್ರಾಕ್ಟಬ್‍ಲ್‍
ಗುಣವಾಚಕ
  1. (ವ್ಯಕ್ತಿಗಳ ವಿಷಯದಲ್ಲಿ)
    1. ಸುಲಭವಾಗಿ ನಿರ್ವಹಿಸಬಹುದಾದ.
    2. ಹೇಳಿದಂತೆ ಕೇಳುವ; ಸಗ್ಗುವ; ವಿಧೇಯ; ಸಾಧುವಾದ.
  2. (ವಸ್ತುಗಳ ವಿಷಯದಲ್ಲಿ) ನಮ್ಯ.