tractability ಟ್ರಾಕ್ಟಬಿಲಿಟಿ
ನಾಮವಾಚಕ
  1. (ವ್ಯಕ್ತಿಗಳ ವಿಷಯದಲ್ಲಿ)
    1. ಸುಲಭ ನಿರ್ವಾಹ್ಯತೆ; ನಿರ್ವಹಣ ಸಾಧ್ಯತೆ.
    2. ವಿಧೇಯತೆ.
  2. (ವಸ್ತುಗಳ ವಿಷಯದಲ್ಲಿ) ನಮ್ಯತೆ.