tracking ಟ್ರಾಕಿಂಗ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಜಾಡೀಕರಣ; ನಿರೋಧಕ ಪದಾರ್ಥದ ಮೈಮೇಲೆ ವಿದ್ಯುದ್ವಾಹಕ ಜಾಡು ರೂಪುಗೊಳ್ಳುವುದು.