tracker ಟ್ರಾಕರ್‍
ನಾಮವಾಚಕ
    1. ಎಳೆಗ; ಎಳೆಯುವ ಸಾಧನ.
    2. ಎಳೆಯುವ ದೋಣಿ.
  1. ಸಂಬಂಧ ಪಟ್ಟಿ; ಆರ್ಗನ್‍ ವಾದ್ಯದಲ್ಲಿ ಕೀಲಿಬಿರಡೆಯನ್ನೂ ವಾಯುಸಂಪುಟದ ಕವಾಟವನ್ನೂ ಸೇರಿಸುವ ಮರದ ಪಟ್ಟಿ.
  2. ಅನ್ವೇಷಕ ನಾಯಿ; ಶೋಧಕ ಶ್ವಾನ; ವಾಸನೆಯಿಂದ ಜಾಡು ಯಾ ಸುಳಿವು ಹಿಡಿಯಬಲ್ಲ ಪೊಲೀಸ್‍ ನಾಯಿ.
  3. = black tracker.