trachea ಟ್ರಕೀಅ, ಟ್ರೇಕಿಅ
ನಾಮವಾಚಕ
(ಬಹುವಚನ tracheae ಉಚ್ಚಾರಣೆ ಟ್ರ(ಟ್ರೇ)ಕೀಈ).
  1. (ದೇಹದ) ಶ್ವಾಸನಾಳ; ಉಸಿರುಗೊಳವೆ.
  2. (ಜೀವವಿಜ್ಞಾನ) ಕೀಟಗಳ ಶ್ವಾಸರಂಧ್ರ; ಕೀಟ ಮೊದಲಾದವುಗಳ ದೇಹದಲ್ಲಿ ಗಾಳಿ ಒಳಹೊಗುವ ಯಾ ಹೊರಹೋಗುವ ರಂಧ್ರಗಳಲ್ಲೊಂದು.
  3. (ಸಸ್ಯವಿಜ್ಞಾನ) ನಾಳ.