traceless ಟ್ರೇಸ್‍ಲಿಸ್‍
ಗುಣವಾಚಕ
  1. ಗುರುತು, ಕುರುಹು, ಸುಳಿವು, ಮೊದಲಾದವುಗಳಿಲ್ಲದ.
  2. ಮೂಲವನ್ನು ಗುರುತಿಸಲಾಗದ, ಪತ್ತೆಹಚ್ಚಲು ಸಾಧ್ಯವಿಲ್ಲದ.
  3. (ಮೇಲ್ಮೈ ವಿಷಯದಲ್ಲಿ) ರೇಖೆ, ಗುರುತು, ಮೊದಲಾದವುಗಳಿಲ್ಲದ.