trace-horse ಟ್ರೇಸ್‍ಹಾರ್ಸ್‍
ನಾಮವಾಚಕ

(ಮುಖ್ಯವಾಗಿ ಗುಡ್ಡ ಹತ್ತುವಾಗ) ಸೆಳೆಪಟ್ಟೆಗಳಿಂದ ಯಾ ಒಂದೇ ಎಳೆಪಟ್ಟೆಯಿಂದ ಗಾಡಿ ಎಳೆಯುವ ಕುದುರೆ.