trabeation ಟ್ರೇಬಿಏಷನ್‍
ನಾಮವಾಚಕ

ಕಟ್ಟಡ ನಿರ್ಮಿಸುವಾಗ (ಕಮಾನು ಯಾ ಕಮಾನು ಚಾವಣಿಗಳನ್ನು ಕಟ್ಟದೆ) ಬರಿ ಜಂತೆ, ದೂಲ ಯಾ ಅಡ್ಡತೊಲೆಗಳನ್ನು ಬಳಸುವುದು.