toxic ಟಾಕ್ಸಿಕ್‍
ಗುಣವಾಚಕ
  1. ನಂಜಿನ; ವಿಷದ; ವಿಷವುಳ್ಳ: toxic symptoms ನಂಜಿನ ರೋಗಚಿಹ್ನೆಗಳು.
  2. ವಿಷಮಯ; ವಿಷ ಬೆರೆತ.
  3. ವಿಷದಿಂದ ಉಂಟಾದ: toxic anaemia ವಿಷದಿಂದ ಉಂಟಾದ ರಕ್ತಹೀನತೆ.