toxaemia ಟಾಕ್ಸೀಮಿಅ
ನಾಮವಾಚಕ
  1. ರಕ್ತವಿಷ; ನೆತ್ತರು ನಂಜು.
  2. ನಂಜು; (ಬಸುರಿ ಹೆಂಗಸಿಗೆ) ವಿಪರೀತವಾದ ರಕ್ತದ ಒತ್ತಡದೊಂದಿಗೆ ಉಂಟಾಗುವ ಕಾಯಿಲೆ.