townsman ಟೌನ್ಸ್‍ಮನ್‍
ನಾಮವಾಚಕ
(ಬಹುವಚನ townsmen, ಸ್ತ್ರೀಲಿಂಗ. townswoman).
  1. ಊರಿನ ನಿವಾಸಿ; ಪೌರ.
  2. ತನ್ನ ಊರಿನವನು; ಸ್ವಗ್ರಾಮಸ್ಥ.