townish ಟೌನಿಷ್‍
ಗುಣವಾಚಕ
  1. ಪಟ್ಟಣದ ಯಾ ಅದಕ್ಕೆ ಸಂಬಂಧಿಸಿದ.
  2. ಪಟ್ಟಣ ಜೀವನಕ್ಕೆ ಸಂಬಂಧಿಸಿದ (ಹಳ್ಳಿಗಾಡಲ್ಲದ).
  3. ಪಟ್ಟಣವಾಸಿಗಳ ನಡೆನುಡಿ, ಅಭ್ಯಾಸಗಳುಳ್ಳ.