townee ಟೌನೀ
ನಾಮವಾಚಕ
  1. (ಹೀನಾರ್ಥಕ ಪ್ರಯೋಗ) ಪಟ್ಟಣದವನು; ಪಟ್ಟಣಿಗ (‘ಹಳ್ಳಿಯವನು’ ‘ಹಳ್ಳಿಗ’ ಎಂಬಉದರ ವಿರುದ್ಧ).
  2. (ವಿಶ್ವವಿದ್ಯಾನಿಲಯ ಪಟ್ಟಣದಲ್ಲಿ) ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮೊದಲಾದವರು.