towering ಟೌಅರಿಂಗ್‍
ಗುಣವಾಚಕ
  1. ಅತ್ಯಂತ ಎತ್ತರದ; ಅತ್ಯುನ್ನತ: a towering oak ಅತ್ಯಂತ ಎತ್ತರವಾದ ಓಕ್‍ ಮರ.
  2. ಎಲ್ಲವನ್ನೂ ಮೀರಿಸಿದ; ಅತ್ಯುನ್ನತ; ಅತ್ಯುತ್ತಮ: towering intellect ಅತ್ಯುನ್ನತ ಬಉದ್ಧಿಶಕ್ತಿ.
  3. ಪ್ರಚಂಡ; ಉಗ್ರವಾದ: a towering rage ಪ್ರಚಂಡ–ಕೋಪೋದ್ರೇಕ, ಕೋಪಾವೇಶ.