towardness ಟೋಅರ್ಡ್‍ನಿಸ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಜರುಗುತ್ತಿರುವಿಕೆ; ನಡೆಯುತ್ತಿರುವಿಕೆ; ಮಾಡುತ್ತಿರುವಿಕೆ.
  2. (ಯುವಕರ ವಿಷಯದಲ್ಲಿ) ಸಾಧುತನ; ವಿನೀತತೆ.
  3. (ವಸ್ತುಗಳ, ವಿಷಯಗಳ ವಿಷಯದಲ್ಲಿ) ಆಶಾಜನಕವಾಗಿರುವಿಕೆ; ಭರವಸೆಯಿಂದ ಕೂಡಿರುವಿಕೆ.