See also 2tout
1tout ಟೌಟ್‍
ಸಕರ್ಮಕ ಕ್ರಿಯಾಪದ

ಗಿರಾಕಿ ಬೇಡು; ಗಿರಾಕಿ ಕೋರು.

ಅಕರ್ಮಕ ಕ್ರಿಯಾಪದ
  1. ಗಿರಾಕಿಯಾಗೆಂದು–ಹಿಡಿ, ಬೇಡು, ಕಾಡು, ಪೀಡಿಸು.
  2. (ಬ್ರಿಟಿಷ್‍ ಪ್ರಯೋಗ) (ಪಣವೊಡ್ಡುವ ಉದ್ದೇಶಕ್ಕಾಗಿ) ತರಬೇತಿಯ ಜೂಜುಕುದುರೆಗಳ ಚಲನವಲನಗಳನ್ನೂ ಸ್ಥಿತಿಯನ್ನೂ ಹೊಂಚಿ ನೋಡು.
  3. (ಅಮೆರಿಕನ್‍ ಪ್ರಯೋಗ) ಜೂಜು ಕುದುರೆಯ ಬಗ್ಗೆ ಹೊಂಚು ನೋಡಿ, ಲಾಭಕ್ಕಾಗಿ (ಜೂಜುಗಾರರಿಗೆ) ರಹಸ್ಯ ಮಾಹಿತಿ ಕೊಡು.
See also 1tout
2tout ಟೌಟ್‍
ನಾಮವಾಚಕ

ಗಿರಾಕಿ ಒದಗಿಸುವವನು; ಗಿರಾಕಿ ದಳ್ಳಾಳಿ; ಗಿರಾಕಿ ಹಿಡುಕ.