tousle ಟೌಸ್‍ಲ್‍
ಸಕರ್ಮಕ ಕ್ರಿಯಾಪದ
  1. ಒರಟೊರಟಾಗಿ ಹಿಡಿದೆಳೆ; ಹಿಗ್ಗಾಮುಗ್ಗಾ ಎಳೆ, ಎಳೆದಾಡು.
  2. (ಮುಖ್ಯವಾಗಿ ಕೂದಲನ್ನು) ಗೂರಾಡು; ಕೆದರಾಡು.