tourniquet ಟುಅರ್ನಿಕೇ
ನಾಮವಾಚಕ

ರಕ್ತಬಂಧಕ ಪಟ್ಟಿ; ರಕ್ತ ತಡೆಪಟ್ಟಿ; ತಿರುಪಿನಿಂದ ಅಪಧಮನಿಯನ್ನು ಬಿಗಿದು ರಕ್ತಸ್ರಾವ ನಿಲ್ಲಿಸುವ ಒಂದು ಸಲಕರಣೆ.