tournament ಟುಅರ್ನಮಂಟ್‍
ನಾಮವಾಚಕ
  1. ಟೂರ್ನಮೆಂಟು: (ಚರಿತ್ರೆ)
    1. ಕ್ರೀಡಾಯುದ್ಧ; ಕುದುರೆ ಮಲ್ಲರ ಕಾಳಗ; ಯುದ್ಧಕವಚ ಧರಿಸಿದ ಸವಾರರ ಎರಡು ತಂಡಗಳು ಮೊಂಡು ಆಯುಧಗಳಿಂದ ನಡೆಸುತ್ತಿದ್ದ, ಯುದ್ಧ ಕ್ರೀಡಾಪ್ರದರ್ಶನ.
    2. ಮೊದಲೇ ನಿಷ್ಕರ್ಷೆಯಾದ ಇಂಥ ಕ್ರೀಡಾ ಪ್ರದರ್ಶನ.
  2. ಸೇನಾ ಕವಾಯತು ಪ್ರದರ್ಶನಗಳು.
  3. ಕ್ರೀಡಾ ಪಂದ್ಯಗಳ ಪ್ರದರ್ಶನಗಳು.
  4. ಯಾವುದೇ ಕ್ರೀಡಾಸ್ಪರ್ಧೆಗಳು: chess tournament ಚದುರಂಗ ಸ್ಪರ್ಧೆ.