touristy ಟುಅರಿಸ್ಟಿ
ಗುಣವಾಚಕ

(ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಪ್ರವಾಸಿ(); ಪ್ರವಾಸಿಗರು ಸಂದರ್ಶಿಸುವ; ಕೇವಲ ಪ್ರವಾಸಿಗರಿಗೆ ಉದ್ದೇಶಿತವಾದ ಯಾ ಹಿಡಿಸುವ.