See also 2tourist
1tourist ಟುಅರಿಸ್ಟ್‍
ನಾಮವಾಚಕ

(ಕೆಲವೊಮ್ಮೆ ಗುಣವಾಚಕವಾಗಿ ಬಳಕೆ) ಪ್ರವಾಸಿ; ವಿಹಾರಾರ್ಥಿ; ಮುಖ್ಯವಾಗಿ ವಿದೇಶಕ್ಕೆ ಹೋಗುವ ಪ್ರಯಾಣಿಕ: tourist accommodation ಪ್ರವಾಸಿ ವಸತಿ.

See also 1tourist
2tourist ಟುಅರಿಸ್ಟ್‍
ಗುಣವಾಚಕ

ಪ್ರವಾಸಿಗರ; ಪ್ರವಾಸಿಗರಿಗೆಂದು ಉದ್ದೇಶಿತವಾದ.