tourism ಟುಅರಿಸ(ಸ್‍)ಮ್‍
ನಾಮವಾಚಕ
  1. ಯೋಜಿತ ಪ್ರವಾಸ.
  2. ಪ್ರವಾಸೋದ್ಯಮ; ಒಂದು ವ್ಯಾಪಾರೀ ಉದ್ಯಮವಾಗಿ (ಮುಖ್ಯವಾಗಿ ವಿದೇಶಗಳಲ್ಲಿ) ವಿಹಾರಕ್ಕಾಗಿ ಏರ್ಪಡಿಸುವ ಪ್ರವಾಸದ ವ್ಯವಸ್ಥೆ, ಯೋಜನೆ.
  3. ಪ್ರವಾಸಿಗಳನ್ನು ಆಕರ್ಷಿಸಲು ಅನುಕೂಲ ವಸ್ತು ಮೊದಲಾದವುಗಳನ್ನು ಒದಗಿಸುವುದು.