touchstone ಟಚ್‍ಸ್ಟೋನ್‍
ನಾಮವಾಚಕ
  1. ನಿಕಷ; ಒರೆಗಲ್ಲು.
  2. (ಶ್ರೇಷ್ಠತೆ, ಸಾಚಾತನ, ಮೊದಲಾದವುಗಳ) ಮಾನಕ; ಮಾಪಕ; ಮಾನದಂಡ.