toucher ಟಚರ್‍
ನಾಮವಾಚಕ
  1. (ಬೌಲ್ಸ್‍ ಆಟ) ಸಣ್ಣ ಗುರಿ ಚೆಂಡಿಗೆ ತಗಲುವಂತೆ ಗುರಿ ಇಟ್ಟು ಉರುಳಿಸುವ ಚೆಂಡು.
  2. ಬಹಳ ಹತ್ತಿರ ಬರುವಂಥದ್ದು; ಚೆನ್ನಾಗಿ ಹೊಂದಿಕೊಳ್ಳುವಂಥದ್ದು.
  3. ಬಹಳ ಸಮೀಪದ ಮಾರ್ಗ: as near as a toucher ಬಹುತೇಕ; ಬಹಳ ಮಟ್ಟಿಗೆ.
  4. ಸ್ಪರ್ಶಕ; ಮುಟ್ಟುವ ವ್ಯಕ್ತಿ ಯಾ ವಸ್ತು.