touche ಟೂಷೇ
ಭಾವಸೂಚಕ ಅವ್ಯಯ

ಒಪ್ಪಿದೆ; ಒಮ್ಮತ:

  1. ಕತ್ತಿವರಿಸೆಯಲ್ಲಿ ಎದುರಾಳಿಯ ಹೊಡೆತವನ್ನು ಒಪ್ಪಿಕೊಳ್ಳುವ ಮಾತು, ಉದ್ಗಾರ.
  2. ಸಮರ್ಥನೀಯವಾದ ಆಪಾದನೆ, ಚಮತ್ಕಾರ, ತನ್ನ ಮಾತಿಗೆ ನೀಡಿದ ಉತ್ತರವನ್ನು ಒಪ್ಪಿಕೊಳ್ಳುವ ಮಾತು, ಉದ್ಗಾರ.