touchdown ಟಚ್‍ಡೌನ್‍
ನಾಮವಾಚಕ
  1. (ವಿಮಾನ) ನೆಲಕ್ಕಿಳಿಯುವುದು; ಇಳಿತ; ಅವರೋಹಣ; ಇಳಿದು ನೆಲ ತಾಕುವುದು.
  2. (ರಗ್ಬಿ ಮತ್ತು ಅಮೆರಿಕನ್‍ ಪ್ರಯೋಗ ಕಾಲ್ಚೆಂಡಾಟ) ಭೂಸ್ಪರ್ಶ; ತನ್ನ ಯಾ ಎದುರಾಳಿಯ ಗೋಲಿನ ಹಿಂಭಾಗದಲ್ಲಿ ಚೆಂಡಿನೊಡನೆ ನೆಲ ಮುಟ್ಟುವುದು.