See also 2touch-and-go
1touch-and-go ಟಚನ್‍ಗೋ
ಗುಣವಾಚಕ

ಸಂದಿಗ್ಧವಾದ; ಅನಿಶ್ಚಿತ ರೀತಿಯ; ಅಪಾಯದ ಸಂಭವವುಳ್ಳ: it was touch-and-go whether we would catch the train ನಮಗೆ ರೈಲು ಸಿಕ್ಕುತ್ತದೋ ಇಲ್ಲವೋ ಎನ್ನುವುದು ಅನಿಶ್ಚಿತವಾಗಿತ್ತು.

See also 1touch-and-go
2touch-and-go ಟಚನ್‍ಗೋ
ನಾಮವಾಚಕ
  1. (ಅಪಾಯಕರವೆನ್ನುವಷ್ಟು) ದ್ರುತಗತಿಯದು; ಕ್ಷಿಪ್ರ ಚಲನೆಯುಳ್ಳದ್ದು: the touch-and-go of city traffic ನಗರದ ವಾಹನ ಸಂಚಾರದ ಅಪಾಯಕರ ವೇಗ.
  2. ಅಪಾಯಕರ ಸಂದರ್ಭ; ಸೂಕ್ಷ್ಮ ಸನ್ನಿವೇಶ.