toucan ಟೂಕನ್‍
ನಾಮವಾಚಕ

ರ್ಯಾಮ್‍ಹ್ಯಾಸ್ಟಿಡೀ ವಂಶದ, ಉಜ್ಜ್ವಲ ಬಣ್ಣದ ಗರಿಗಳುಳ್ಳ, ಹಣ್ಣು ತಿನ್ನುವ ಉಷ್ಣವಲಯ ಅಮೆರಿಕದ, ಭಾರಿ ಕೊಕ್ಕಿನ, ಹಲವು ಬಗೆಯ ಹಕ್ಕಿಗಳಲ್ಲಿ ಒಂದು.Figure: toucan