totem ಟೋಟಮ್‍
ನಾಮವಾಚಕ
  1. ಟೋಟಂ; ಮನೆದೇವರು; ಕುಲದೇವತೆ; ರೆಡ್‍ ಇಂಡಿಯನ್ನರಲ್ಲಿ ಒಂದು ಕುಲ ಯಾ ವ್ಯಕ್ತಿ ತನಗೆ ಸಂಬಂಧಪಟ್ಟದ್ದೆಂಬ ಭಾವನೆಯಿಂದ ಲಾಂಛನವಾಗಿ ಪರಿಗಣಿಸಿದ ವಸ್ತು (ಮುಖ್ಯವಾಗಿ ಪ್ರಾಣಿ ಯಾ ಸಸ್ಯ).
  2. ಮನೆದೇವರ ವಿಗ್ರಹ; ಕುಲದೇವತೆಯ ಲಾಂಛನ, ಸಂಕೇತ, ಪ್ರತೀಕ.