totalizator ಟೋಟಲೈಸೇಟರ್‍
ನಾಮವಾಚಕ
  1. ಸಂಕಲಕ; ಪಂದ್ಯದಲ್ಲಿ ಒಡ್ಡಿದ ಒಟ್ಟು ಮೊತ್ತವನ್ನು ಗೆದ್ದ ಕುದುರೆಯ ಮೇಲೆ ಪಣಕ್ಕೊಡ್ಡಿದ್ದವರಿಗೆ ಹಂಚಲು ಅನುಕೂಲವಾಗುವಂತೆ, ಪಂದ್ಯದ ಒಟ್ಟು ಪಣಗಳ ಸಂಖ್ಯೆ ಹಾಗೂ ಮೊತ್ತವನ್ನು ತೋರಿಸುವ ಸಲಕರಣೆ.
  2. ಇದರ ಆಧಾರದ ಮೇಲೆ ಹೂಡಿದ ಬಾಜಿ, ವ್ಯವಸ್ಥೆ.