tosser ಟಾಸರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ತುಚ್ಫ ಯಾ ಹೇಯ ವ್ಯಕ್ತಿ.
  2. ಚಿಮ್ಮುವ ಯಾ ಎಸೆಯುವ–ವ್ಯಕ್ತಿ ಯಾ ವಸ್ತು.