tortious ಟಾರ್ಷಸ್‍
ಗುಣವಾಚಕ
  1. (ನ್ಯಾಯಶಾಸ್ತ್ರ) ವೈಯಕ್ತಿಕ ಅಪರಾಧ ಯಾ ಖಾಸಗಿ ತಕ್ಸೀರಿಗೆ ಸಂಬಂಧಿಸಿದ; ಕರ್ತವ್ಯಲೋಪದ ಆಪಾದನೆಗೆ ಗುರಿಯಾಗುವ.
  2. ನ್ಯಾಯವಿರುದ್ಧ; ಕಾನೂನು ವಿರುದ್ಧವಾದ.