tortilla ಟಾರ್ಟೀಲ್ಯ, ಟಾರ್ಟೀಯ
ನಾಮವಾಚಕ

(ದಕ್ಷಿಣ ಅಮೆರಿಕನ್‍ ಪ್ರಯೋಗ) ಬಿಸಿಬಿಸಿಯಾಗಿ ತಿನ್ನುವಂಥ (ಮುಖ್ಯವಾಗಿ ಮುಸುಕಿನ ಜೋಳದ) ಚಪ್ಪಟೆ ರೊಟ್ಟಿ ಯಾ ದೋಸೆ.