tortfeasor ಟಾರ್ಟ್‍ಹೀಸರ್‍
ನಾಮವಾಚಕ

ಖಾಸಗಿ ತಕ್ಸೀರುಗಾರ; ನಷ್ಟಪರಿಹಾರಕ್ಕಾಗಿ ದಾವೆ ಹೂಡ ಬಹುದಾದ ವೈಯಕ್ತಿಕ ಅಪರಾಧ ಮಾಡಿದವನು, ಕರ್ತವ್ಯಲೋಪವೆಸಗಿದ ವ್ಯಕ್ತಿ.