torte ಟಾ
ನಾಮವಾಚಕ
(ಬಹುವಚನ torten ಉಚ್ಚಾರಣೆ ಟಾರ್ಟನ್‍ ಯಾ tortes).

ಮೇಲೆ ಚಾಕಲೇಟ್‍ ಮೊದಲಾದವನ್ನು ಹರಡಿದ ದೊಡ್ಡ, ಚಪ್ಪಟೆ ಸಿಹಿ ಭಕ್ಷ್ಯ ಯಾ ಕೇಕು.