torso ಟಾರ್ಸೋ
ನಾಮವಾಚಕ
(ಬಹುವಚನ torsos).
  1. ಮುಂಡ (ತಲೆ, ಕೈ ಕಾಲುಗಳನ್ನು ಬಿಟ್ಟು) ಮಾನವಶರೀರದ ಉಳಿದ ಭಾಗ.
  2. (ತಲೆ, ಕೈಕಾಲುಗಳಿಲ್ಲದ) ಮಾನವ ಶಿಲ್ಪದ ಮುಂಡ(ಭಾಗ).
  3. (ಮುಖ್ಯವಾಗಿ ಕಲೆ, ಸಾಹಿತ್ಯ, ಮೊದಲಾದವುಗಳ) ಅಪೂರ್ಣ ಕೃತಿ; ಅರ್ಧಂಬರ್ಧ ಮಾಡಿ ನಿಲ್ಲಿಸಿರುವ, ಕೃತಿ, ಕೆಲಸ.