torsion ಟಾರ್ಷ್‍ನ್‍
ನಾಮವಾಚಕ
  1. ತಿರುಚುವುದು; ಮುರಿಗೆ; ವ್ಯಾವರ್ತನ.
  2. (ಗಣಿತ) ಯಾವುದೇ ವಕ್ರವು ತಲೀಯ(planar)ವಾಗಿರುವುದಕ್ಕಿಂತ ಎಷ್ಟು ವ್ಯತ್ಯಾಸಗೊಂಡಿದೆ ಎಂಬಉದು.
  3. (ಸಸ್ಯವಿಜ್ಞಾನ) ಸುರುಳಿಯಾಗಿ ಸುತ್ತಿಕೊಂಡಿರುವಿಕೆ.
  4. (ವೈದ್ಯಶಾಸ್ತ್ರ) ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವನ್ನು ತಡೆಗಟ್ಟಲು ಧಮನಿ ಕತ್ತರಿಸಿದ ತುದಿಯನ್ನು ತಿರುಚುವುದು.