torrid ಟಾರಿಡ್‍
ಗುಣವಾಚಕ
  1. (ನೆಲ ಮೊದಲಾದವುಗಳ ವಿಷಯದಲ್ಲಿ) ಸುಡುಬಿಸಿಲಿನ; ಉಷ್ಣದ; ಬಿಸಿಲಿನಿಂದ–ಬೆಂದು ಹೋದ, ಸುಟ್ಟುಹೋದ, ಬತ್ತಿದ, ಗಾರಾದ.
  2. (ಭಾಷೆ ಯಾ ಕ್ರಿಯೆಯ ವಿಷಯದಲ್ಲಿ) ಭಾವೋದ್ರೇಕದ; ತೀವ್ರವಾದ.