torrefy ಟಾರಿಹೈ
ಸಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ torrefies; ಭೂತರೂಪ ಮತ್ತು ಭೂತಕೃದಂತ torrefied).

  1. (ಬೆಂಕಿ, ಶಾಖ, ಮೊದಲಾದವುಗಳಿಂದ) ಸುಡು; ಒಣಗಿಸು.
  2. (ಅದುರು, ಮೂಲಿಕೆ, ಮೊದಲಾದವನ್ನು) ಬೆಂಕಿಯಲ್ಲಿ ಬಾಡಿಸು, ಹುರಿ.