torque ಟಾರ್ಕ್‍
ನಾಮವಾಚಕ
  1. (ಮುಖ್ಯವಾಗಿ ಪ್ರಾಚೀನ ಗಾಲ್‍ ಜನರು ಮತ್ತು ಬ್ರಿಟಿಷರು ಧರಿಸುತ್ತಿದ್ದ) ತಿರುಚು ಲೋಹದ ಕಂಠಾಭರಣ, ಕೊರಳಸರ.
  2. (ಯಂತ್ರಶಾಸ್ತ್ರ) ಟಾರ್ಕ್‍; ಭ್ರಾಮಕ; ಭ್ರಮಣೆಗೆ ಉತ್ತೇಜನ ನೀಡುವ ಬಲ ಯಾ ಅದರ ಪ್ರಮಾಣ.