torquate ಟಾರ್ಕೆಟ್‍
ನಾಮವಾಚಕ

(ಪ್ರಾಣಿವಿಜ್ಞಾನ) (ಪ್ರಾಣಿಯ ವಿಷಯದಲ್ಲಿ) ಕಂಠಾಲಂಕಾರವುಳ್ಳ; ಕೊರಳಪಟ್ಟಿಯುಳ್ಳ; ಕುತ್ತಿಗೆ ಸುತ್ತ ವಿಶಿಷ್ಟ ಬಣ್ಣದ ಯಾ ರಚನೆಯ ಕೂದಲಿನ ಯಾ ಗರಿಯ ಪಟ್ಟೆಯುಳ್ಳ.