torporific ಟಾರ್ಪರಿಹಿಕ್‍
ಗುಣವಾಚಕ
  1. ನಿಶ್ಚೇಷ್ಟಗೊಳಿಸುವ; ಜಡವಾಗಿಸುವ.
  2. ಮರಗಟ್ಟಿಸುವ.
  3. ಹುರುಪು–ಕುಂದಿಸುವ, ಕಳೆಯುವ; ನಿರುತ್ಸಾಹಕ.