torpidly ಟಾರ್ಪಿಡ್‍ಲಿ
ಕ್ರಿಯಾವಿಶೇಷಣ
  1. ನಿಶ್ಚೇಷ್ಟವಾಗಿ; ಸುಪ್ತಾವಸ್ಥೆಯಲ್ಲಿ.
  2. ಜೋಮು ಹಿಡಿದ ಸ್ಥಿತಿಯಲ್ಲಿ; ಮರಗಟ್ಟಿದಂತೆ.
  3. ಹುರುಪಿಲ್ಲದಂತೆ; ಚಟುವಟಿಕೆ ಇಲ್ಲದೆ.