torpid ಟಾರ್ಪಿಡ್‍
ಗುಣವಾಚಕ
  1. (ಚಳಿಗಾಲವನ್ನು ನಿಶ್ಚೇಷ್ಟವಾಗಿ ಕಳೆಯುವ ಪ್ರಾಣಿಯ ವಿಷಯದಲ್ಲಿ) ನಿಶ್ಚೇಷ್ಟೆಯ; ಸುಪ್ತಾವಸ್ಥೆಯಲ್ಲಿನ; ಸುಪ್ತ.
  2. ಜೋಮು ಹಿಡಿದ; ಮರಗಟ್ಟಿದ.
  3. ಹುರುಪಿಲ್ಲದ; ಚಟುವಟಿಕೆ ಇಲ್ಲದ; ನಿರುತ್ಸಾಹದ.