torpedo-net ಟಾರ್ಪೀಡೋನೆಟ್‍
ನಾಮವಾಚಕ

ಟಾರ್ಪಿಡೊ (ತಡೆ)ಬಲೆ; ಟಾರ್ಪಿಡೋಗಳು ತಗುಲದಂತೆ ಹಡಗಿನ ಸುತ್ತ ಹಾಕಿದ ಉಕ್ಕಿನ ಬಲೆ.