See also 2torpedo
1torpedo ಟಾರ್ಪೀಡೋ
ನಾಮವಾಚಕ
(ಬಹುವಚನ torpedoes).
  1. (ಪ್ರಾಣಿವಿಜ್ಞಾನ) = electric ray.
  2. ಟಾರ್ಪಿಡೊ; ನೌಕಾ ಸ್ಫೋಟಕ; ಹಡಗು ಸಿಡಿಕ; ಹಡಗಿಗೆ ಗುರಿಯಿಟ್ಟು ನೀರೊಳಗಿಂದ ಪ್ರಯೋಗಿಸುವ, ಚುಟ್ಟದ ಆಕಾರದ ಸ್ವಯಂಚಾಲಕ ಅಸ್ತ್ರ.
  3. ಹಲವು ಬಗೆಯ ಸ್ಫೋಟಕಗಳು, ಸಿಡಿಗುಂಡು, ಬಾಣ ಬಿರುಸು.
ಪದಗುಚ್ಛ

aerial torpedo ಗಗನ ಟಾರ್ಪಿಡೋ; ವಿಮಾನದಿಂದ ಹೊಡೆಯುವ ಟಾರ್ಪಿಡೋ.

See also 1torpedo
2torpedo ಟಾರ್ಪೀಡೋ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ torpedoes;
  1. ಟಾರ್ಪಿಡೊ ಹೊಡೆ; ಟಾರ್ಪಿಡೊ ಹೊಡೆದು ನಾಶಮಾಡು.
  2. (ರೂಪಕವಾಗಿ) (ಯೋಜನೆ, ಸಂಸ್ಥೆ, ಮೊದಲಾದವನ್ನು) ಮುರಿದುಬಿಡು; ಮುಳುಗಿಸಿಬಿಡು.