torose ಟೊ(ಟಾ)ರೋಸ್‍
ಗುಣವಾಚಕ
  1. (ಸಸ್ಯವಿಜ್ಞಾನ) (ಗಿಡಗಳ ವಿಷಯದಲ್ಲಿ, ಮುಖ್ಯವಾಗಿ ಅವುಗಳ ಕಾಂಡಗಳ ವಿಷಯದಲ್ಲಿ) ನಡುನಡುವೆ ಉಬಉಗಳಿರುವ ಉರುಳೆಯಾಕಾರದ; ಉಬಉರುಳೆಯಾಕಾರದ.
  2. (ಪ್ರಾಣಿವಿಜ್ಞಾನ) ಗುಬಟುಗಳುಳ್ಳ; ಉಬಉಗಳಿರುವ.