tornado ಟಾರ್ನೇಡೋ
ನಾಮವಾಚಕ
(ಬಹುವಚನ tornadoes).
  1. ಸುಂಟರಗಾಳಿ (ಮಳೆ); ಬಿರುಗಾಳಿ ಮಳೆ; ತೂಹಾನು.
  2. (ರೂಪಕವಾಗಿ) (ಜಯಘೋಷ, ಆಕ್ಷೇಪಣೆ, ಮೊದಲಾದವುಗಳ) ಪ್ರಚಂಡ ವರ್ಷ; ಸುರಿಮಳೆ.